ಗಿರಿಕನ್ಯೆ - ೧೯೭೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆ - ಭಗವಾನ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎ.ದ್ವಾರಕನಾಥ್. ಈ ಚಿತ್ರವು ಭರತೀಸುತರವರು ಬರೆದ 'ಗಿರಿಕನ್ಯೆ' ಕಾದಂಬರಿಯಿಂದ ಆಧಾರವಾಗಿದೆ. ಈ ಚಿತ್ರದಲ್ಲಿ ರಾಜಕುಮಾರ್, ಜಯಮಾಲ ಹಾಗೂ ವಜ್ರಮುನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. == ಪಾತ್ರ == ರಾಜಕುಮಾರ್ ಜಯಮಾಲಾ ವಜ್ರಮುನಿ ತೂಗುದೀಪ ಶ್ರೀನಿವಾಸ್ ಟೈಗರ್ ಪ್ರಭಾಕರ್ ಸಂಪತ್ ವೆಂಕಟರಾಜು ಶಾಂತಮ್ಮ ಬಿ. ಜಯ